Congress social media cell head Divya Spandana has been facing a huge backlash on social media and condemnation, not just from the BJP but also from her own party for her tweet targeting Prime Minister Narendra Modi.<br /><br /><br />'ನಿಮ್ಮಂಥ ಅಪ್ರಬುದ್ಧ ವ್ಯಕ್ತಿಯಿಂದ ಬೇರೇನನ್ನೂ ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ!' ಇದು ಪ್ರಧಾನಿ ಮೋದಿ ಬಗ್ಗೆ ನಟಿ ರಮ್ಯಾ ಮಾಡಿದ ಟ್ವೀಟ್ ಗೆ ವ್ಯಕ್ತಿಯೊಬ್ಬರು ನೀಡಿದ ಖಡಕ್ ಪ್ರತಿಕ್ರಿಯೆ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ 182 ಮೀಟರ್ ನ ವಿಶ್ವದ ಅತೀ ಎತ್ತರದ ಪ್ರತಿಮೆಯ ಬಳಿ ನಿಂತಿದ್ದ ಮೋದಿಯವರನ್ನು ಕಂಡು, 'ಇದೇನು ಹಕ್ಕಿಯ ಪಿಕ್ಕೆಯಾ?(Is that bird dropping?)' ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಪ್ರಶ್ನಿಸಿದ್ದರು.